Explosive; Licensing Authority / District Authority

ಸಂಖ್ಯೆ:ಎಂ.ಎ.ಜಿ/ 67 (2) /ಮಂ.ನ/2017 ಪೊಲೀಸು ಆಯುಕ್ತರ ಕಛೇರಿ
ಮಂಗಳೂರು ನಗರ, ಮಂಗಳೂರು
ದಿನಾಂಕ. 08-06-2017.

ಪತ್ರಿಕಾ ಪ್ರಕಟಣೆ

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ The Explosive Act 1884, The Explosive Rules 2008 ಮತ್ತು ಸಂಬಂಧಿಸಿದ ಇತರೇ ನಿಯಮಗಳಲ್ಲಿ ಪೊಲೀಸ್ ಆಯುಕ್ತರು ಮಂಗಳೂರು ನಗರ ರವರು ಪರವಾನಿಗೆ ಪ್ರಾಧಿಕಾರಿ / ಜಿಲ್ಲಾ ಪ್ರಾಧಿಕಾರಿಯಾಗಿರುವುದರಿಂದ (Licensing Authority / District Authority) ದಿನಾಂಕ:01-01-2017 ರಿಂದ ಸಂಬಂಧಿಸಿದ ನಿಯಮಗಳಡಿಯಲ್ಲಿ ಪರವಾನಿಗೆಯನ್ನು ಹಾಗೂ ನಿರಾಕ್ಷೇಪಣಾ ಪತ್ರಗಳನ್ನು ಈ ಕಛೇರಿಯಿಂದ ನೀಡಲು ನಿರ್ಧರಿಸಲಾಗಿರುತ್ತದೆ.
ಅಂತೆಯೇ The Explosive Act 1884, The Explosive Rules 2008, Ammonium Nitrate Rules 2012, The SMPV Rules1981, The Petroleum Rules 2012 ಮತ್ತು ಸಂಬಂಧಿಸಿದ ಇತರೇ ಎಲ್ಲಾ ನಿಯಮಗಳಲ್ಲಿ ಪರವಾನಿಗೆ ಪಡೆಯಲು ಅಥವಾ ನಿರಾಕ್ಷೇಪಣಾ ಪತ್ರ ಪಡೆಯಲು ಈ ಕಛೇರಿಗೆ ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ.

ಸಹಿಯಾಗಿದೆ/-
ಪೊಲೀಸ್ ಆಯುಕ್ತರು,
ಮಂಗಳೂರು ನಗರ, ಮಂಗಳೂರು.

Leave a Reply

Your email address will not be published. Required fields are marked *