Crime Reported in Urwa Police Station

ಫಿರ್ಯಾಧಿದಾರರ ಬಾಬ್ತು ಮಂಗಳೂರು ನಗರದ ಹೊಯಿಗೆ ಬೈಲ್ ರಸ್ತೆಯ ಲಾಂಗೆ ಲೇನ್ ಬಳಿ ರತ್ನಾ ಅಪಾರ್ಟ್‌ ಮೆಂಟ್ ಎಂಬ ನಿರ್ಮಾಣ ಹಂತದ ಕಟ್ಟಡದ ಫ್ಲಾಟ್ ಗಳಿಗೆ ಹೊಸದಾಗಿ ಅಳವಡಿಸಲಾದ ವಿಧ್ಯುತ್ ವೈರ್ ಗಳನ್ನು ದಿನಾಂಕ 14-04-2018 ರಂದು ರಾತ್ರಿ 10.30 ಗಂಟೆಯಿಂದ ದಿನಾಂಕ 16-04-2018 ರಂದು ಬೆಳಿಗ್ಗೆ 8.30 ಗಂಟೆಯ ಮಧ್ಯೆ  ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *