Crime Reported in Urwa Police Station

ದಿನಾಂಕ 18-10-2017 ರಂದು ಸಂಜೆ 4.00 ಗಂಟೆ ವೇಳೆಗೆ ಫಿರ್ಯಾಧಿ ಪಿ.ಎಸ್.ಐ ಶ್ಯಾಮ್ ಸುಂದರ್ ರವರು  ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಎದುರು ಇರುವ ಶ್ರವಣ್ ಬಾರ್ ನ ಎದುರು ಕುಖ್ಯಾತ ರೌಡಿ ಸದ್ಯ ಜೈಲಿನಲ್ಲಿರುವ ಆಕಾಶಭವನ ಶರಣ್ ನ ಸಹಚರರು ಯಾವುದೋ ಅಪರಾಧವನ್ನು ಮಾಡುವ ತಯಾರಿಯಲ್ಲಿರುತ್ತಾರೆ ಎಂಬ ಮಾಹಿತಿಯಂತೆ ಫಿರ್ಯಾಧಿದಾರರು ಸಿಬ್ಬಂದಿಗಳೊಂದಿಗೆ 4.30 ಗಂಟೆ ವೇಳೆಗೆ ಸ್ಥಳಕ್ಕೆ ತೆರಳಿ 7 ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಲ್ಲಿ ಜೈಲಿನಲ್ಲಿರುವ ರೌಡಿ ಆಕಾಶಭವನ ಶರಣ್ ಎಂಬಾತನ ಸೂಚನೆಯಂತೆ ಶ್ರೀಮಂತ ವ್ಯಕ್ತಿಗಳನ್ನು ದರೋಡೆ ಮಾಡಲು ಸಂಚು ರೂಪಿಸಿ ಬಂದ ಹಣದಲ್ಲಿ ಸಮನಾಗಿ ಹಂಚುವಂತೆ ತಿಳಿಸಿರುತ್ತಾನೆ ಎಂಬುದಾಗಿಯೂ, ದರೋಡೆ ಮಾಡಲು ಮರಾಕಾಯುಧವಾದ ಹಾಕಿ ಸ್ಟಿಕ್, ಒಂದು ರೀಪಿನ ತುಂಡು ಹಾಗೂ ಮೆಣಸಿನ ಹುಡಿಯನ್ನು ಇಟ್ಟುಕೊಂಡು ಶ್ರೀಮಂತ ವ್ಯಕ್ತಿಗಳನ್ನು ದರೋಡೆ ಮಾಡಲು ಒಳಸಂಚು ನಡೆಸಿರುತ್ತಾರೆ ಎಂಬಿತ್ಯಾದಿ.

Leave a Reply

Your email address will not be published. Required fields are marked *