Crime Reported in Urva PS

ಪಿರ್ಯಾದಿ SUKANYA C N ದಾರರು KOTTARA ಪಾಲ್ಕನ್ ಟೆಕ್ನಾಜಿಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಸದ್ರಿ ಕಂಪನಿಯಲ್ಲಿ ತನ್ನ ಉಪ ಯೋಗಕ್ಕೆ ನೀಡಿದ ಕೆಎ05 ಜೆಪಿ 5451 ನೇ ನಂಬ್ರದ ಸ್ಕೂಟರ್ ನ್ನು ತನ್ನ ಕಂಪನಿಯ ಕೆಳಗಡೆ ದಿನಾಂಕ 07-01-2019 ರಂದು ಸಂಜೆ 05-00 ಗಂಟೆ ಗೆ ಪಾರ್ಕ್ ಮಾಡಿದನ್ನು ದಿನಾಂಕ 09-01-2019 ರ ಬೆಳಿಗ್ಗೆ 09-45 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ಸ್ಕೂಟರ್ ನ್ನು ಪತ್ತೆ ಹಚ್ಚಿ ಕೊಡಬೇಕಾಗಿ ಹಾಗೂ ಕಳವಾದ ಸ್ಕೂಟರಿನ ಮೌಲ್ಯ 25000 ಆಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ

Leave a Reply

Your email address will not be published. Required fields are marked *