Crime Reported in Traffic South Police Station

ದಿನಾಂಕ 05/12/2017 ರಂದು ಪಿರ್ಯಾದಿದಾರರ ಅಕ್ಕನಾದ ವಸಂತಿಯವರು  ಹೂ ಹಾಕುವ ಕಲ್ಲು ಜಂಕ್ಷನ್ ನಲ್ಲಿ ರಸ್ತೆ ಡಾಟುತ್ತಿರುವಾಗ ಸಮಯ ಕೆಎ-19 ಇಆರ್-2742 ನೇದರ ಬೈಕ್ ಸವಾರನು ತೀರ ನಿರ್ಲಕ್ಷ್ಯತನದಿಂದಿ ಬೈಕ್ ಸವಾರಿ ಮಾಡಿಕೊಂಡು ಬಂದು ವಸಂತಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಅಕ್ಕನಾದ ವಸಂತಿಯವರು ಡಾಮಾರು ರಸ್ತೆಗೆ ಬಿದ್ದು ಬಲಗೈ ಮತ್ತು ಎದುರಿನ ಎರಡು ಹಲ್ಲುಗಳು ಮುರಿತವಾಗದ್ದು ತಕ್ಷಣ ಅಲ್ಲಿ ಸೇರಿದ ಜನರು ಹಾಗೂ ಬೈಕ್ ಸವಾರನು ಗಾಯಳು ವಸಂತಿಯವರನ್ನು ಕೆ.ಎಸ್ ಹೆಗ್ಡೆ ಆಸ್ಪತ್ರಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಾಗಿದೆ.

Leave a Reply

Your email address will not be published. Required fields are marked *