Crime Reported in Traffic South Police Station

ಪಿರ್ಯಾದಿ K.KISHORI ದಾರರು ದಿನಾಂಕ 07-11-2018 ರಂದು ಕೋಟೆಕಾರು ಬೀರಿ ಯಲ್ಲಿರುವ ಟೈಲರಿಂಗ ಕೆಲಸ ಮಾಡುವ ಅಂಗಡಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ಸು ಅವರ ಮನೆಯಾದ ಸಂಕೋಳಿಗೆ ಹೋಗಲು ಕೋಟೆಕಾರು ಬೀರಿಯ ಮಾಡೂರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತೀರುವ ಸಮಯ ಸುಮಾರು 17:30 ಗಂಟೆಗೆ ಕೋಟೆಕಾರು ಬೀರಿ ಕಡೆಯಿಂದ ಮೋಟರ್ ಸೈಕಲ್ ನಂಬ್ರ KA-19EZ-5091 ನೇದರ ಸವಾರನಾದ ರಮೇಶ ಎಂಬಾತನು ತನ್ನ ಮೋಟರ್ ಸೈಕಲನ್ನು ನಿರ್ಲಕ್ಷ್ಯತನ ಮತ್ತು ದುಡುಕುತನ ದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಕಾಲು ಹಾಗೂ ಎಡಕೈ ಗೆ ಮೂಳೆಮುರಿತದ ರಕ್ತ ಗಾಯ ಮತ್ತು ಸೊಂಟಕ್ಕೆ ಗುದ್ದಿದ ಗಾಯ ಮತ್ತು ತಲೆಗೆ ತೀವ್ರತರಹದ ರಕ್ತ ಗಾಯವಾಗಿದ್ದು ಕುಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ವಾಹನವೊಂದರಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ .ಅಲ್ಲಿನ ವೈದ್ಯರು ಪರಿಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Leave a Reply

Your email address will not be published. Required fields are marked *