Crime Reported in Traffic East Police Station

ದಿನಾಂಕ 16-06-2017 ರಂದು ಸಾಯಂಕಾಲ 5.30 ಗಂಟೆಗೆ ಪಿರ್ಯಾದಿ ಬಿಕರ್ನಕಟ್ಟೆ ನಿವಾಸಿ ಸತೀಶ್ ರವರ ಅಕ್ಕ ವಾರಿಜರವರು ಉತ್ಸಾಹಿ ಯುವಕ ವೃಂದ ಕಡೆಯಿಂದ ರಸ್ತೆ ವಿಭಾಜಕವನ್ನು ದಾಟಿ ಬಜ್ಜೋಡಿ ರಸ್ತೆ ಕಡೆಗೆ ರಸ್ತೆ ದಾಟುತ್ತಿರುವಾಗ ಜಯಶ್ರೀ ಗೇಟ್ ಕಡೆಯಿಂದ ನಂತೂರು ಕಡೆಗೆ ಬೈಕ್ ನಂಬ್ರ KA-19-S-1378 ನೇದರ ಸವಾರ ಹೈಡನ್ ರವರು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸದ್ರಿ ವಾರಿಜ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಡಾಮರು ರಸ್ತೆಗೆ ಬಿದ್ದುದರಿಂದ ಸದ್ರಿಯವರಿಗೆ ಎಡಕೈಯ ಮೂಳೆ ಮುರಿತ, ಕುತ್ತಿಗೆಯ ಹಿಂಬದಿ ಮುರಿತ ಎಡ ಮೊಣಕಾಲಿನ ಕೆಳಕಡೆ ರಕ್ತಗಾಯ ಮತ್ತು ತಲೆಯಬಲ ಭಾಗಕ್ಕೆ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ, ಸವಾರ ಹೈಡನ್ ರವರಿಗೆ ಸಣ್ಣ ಪುಟ್ಟ ಗಾಯವಾಗಿರುತ್ತದೆ ಎಂಬಿತ್ಯಾದಿ

Leave a Reply

Your email address will not be published. Required fields are marked *