Crime Reported in Surathkal Police Station

ದಿನಾಂಕ: 11/02/2018 ರಂದು ಆರೋಪಿ ಧನುಷ್ ಎಂಬಾತನು ಪಿರ್ಯಾದಿದಾರರ ಅಣ್ಣನ ಮಗಳನ್ನು  ಭೇಟಿ ಮಾಡಲು ಮಂಗಳೂರು ತಾಲೂಕು ಇಡ್ಯಾ ಗ್ರಾಮದ ಚೊಕ್ಕಬೆಟ್ಟು ಕ್ರಾಸ್ ಜೀವನ್ ತಾರಾ ಬಳಿ ಇರುವ ಪಿರ್ಯಾದಿದಾರರ ಮನೆಗೆ ಬಂದವನನ್ನು ಪಿರ್ಯಾದಿದಾರರು ಪ್ರಶ್ನಿಸಿದಾಗ, ಆರೋಪಿಯು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಯಾವುದೋ ಆಯುಧದಿಂದ ಹೊಟ್ಟೆಗೆ ತಿವಿದಿರುತ್ತಾನೆ. ಅಲ್ಲದೇ, ಇದನ್ನು ಬಿಡಿಸಲು ಬಂದ ನೆರೆ ಮನೆಯ ನಿವಾಸಿಗೆ  ಕೈಯಿಂದ ಹಲ್ಲೆ ನಡೆಸಿ, ಪರಾರಿಯಾಗಿರುವುದಾಗಿದ್ದು ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *