Crime Reported in Mulki Police Station

ದಿನಾಂಕ:04-05-2018 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿದರರಾದ ರವಿರಾಜ್ ಪ್ರಾಯ:21 ವರ್ಷ ಎಂಬವರು ತನ್ನ ಬಾಬ್ತು KA-19-L-6314ನೇ ನಂಬ್ರದ Suzuki Samurai ಬೈಕನ್ನು ಕಿನ್ನಿಗೋಳಿ ಮಾರ್ಕೇಟ್ ರಸ್ತೆಯ ಬಳಿ, ಕಾಳಿಕಾಂಬ ಜ್ಯುವೆಲ್ಲರ್ಸ್ ಎದುರು, ಶ್ರೀ.ದುರ್ಗಾ ಮೆಡಿಕಲ್ ಬಳಿ ನಿಲ್ಲಿಸಿ ನಾಗರಾಜರವರ ಹೋಟೇಲಿಗೆ ಊಟ ಮಾಡುವರೇ ಹೋಗಿ ವಾಪಸು 10-00 ಗಂಟೆಗೆ ಬೈಕು ನಿಲ್ಲಿಸಿದ್ದಲ್ಲಿಗೆ ಬಂದಾಗ ಬೈಕು ಕಾಣದೆ ಇದ್ದು, ಬಳಿಕ ಗೆಳೆಯಯಲ್ಲಿ, ಸಂಬಂದಿಕರಲ್ಲಿ ವಿಚಾರಿಸಿಕೊಂಡು ಎಲ್ಲಾ ಕಡೆಗಳಲ್ಲಿ ವಿಚಾರಿಸಿದಲ್ಲಿ ಬೈಕು ಈ ವರೆಗೆ ಪತ್ತೆಯಾಗದೇ ಇದ್ದು ಈ ದಿನ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಕಳವಾದ ಮೋಟಾರು ಸೈಕಲ್ ನ ಅಂದಾಜು ಮೌಲ್ಯ ರೂ 10,000/- ಆಗಬಹುದು ಎಂಬಿತ್ಯಾದಿ

Leave a Reply

Your email address will not be published. Required fields are marked *