Crime Reported in Mulki Police Station

ದಿನಾಂಕ: 19/20-07-2017 ರ ರಾತ್ರಿ ಕೊಲ್ಲೂರು ಗ್ರಾಮದ ಕೊಲ್ಲೂರು ಶ್ರಿ ಮೂಕಾಂಬಿಕಾ ದೇವಸ್ಥಾನದ ಉತ್ತರ ಪಾರ್ಶ್ವ ದ ಬಾಗಿಲನ್ನು ಬಲತ್ಕಾರಾದಿಂದ ತೆಗೆದು ಒಳಪ್ರವೇಶಿಸಿ ದೇವಸ್ಥಾನದ ಗರ್ಭ ಗುಡಿಯ ಎರಡು ಬಾಗಿಲನ್ನು ಬಲತ್ಕಾರದಿಂದ ತೆಗೆದು ಒಳಗೆ ನುಗ್ಗಿದ ಕಳ್ಳರು ಸುಮಾರು 2 ಮುಕ್ಕಾಲು ಕೆ.ಜಿ. ತೂಕದ ದೇವರ ದೊಡ್ಡ ಪ್ರಭಾವಳಿ, ಕೀರ್ತಿ ಮುಖ, ಸತ್ತಿಗೆ ಇರುವ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ದೇವರ ಮುಖವಾಡ, ಬೆಳ್ಳಿಯ ಹಸ್ತಗಳು, ಶಂಖ ಚಕ್ರ, ದೇವರ ಬೆಳ್ಳಿಯ ಬಲಿ ಮೂರ್ತಿ, ಗಣಪತಿ ದೇವರ ಬೆಳ್ಳಿಯ ಕವಚ, ಸುಬ್ರಮಣ್ಯ ದೇವರಿಗೆ ಹೊದಿಸಿದ ಬೆಳ್ಳಿಯ ಕವಚ ಇತ್ಯಾಧಿ 13.750 ಕೆ,ಜಿ ತೂಕದ ಬೆಳ್ಳಿಯ ಸೋತ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿದ್ದು ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.

Leave a Reply

Your email address will not be published. Required fields are marked *