Crime Reported in Moodabidre Police Station

ದಿನಾಂಕ 13-03-2018 ರಂದು ಬೆಳುವಾಯಿ ಗ್ರಾಮದ ಸೋನ್ಸ್ ಫಾರಂ ಬಳಿ ಬನ್ನಡ್ಕ ಎಂಬಲ್ಲಿ ಮೂಡಬಿದ್ರೆ-ಕಾರ್ಕಳ ಹೆದ್ದಾರಿಯಲ್ಲಿ ಟಿಪ್ಪರ್‌ ಲಾರಿ ನಂಬ್ರ ಕೆಎಲ್‌ 07 ಡಬ್ಲೂ 5445 ನ್ನು ಕಾರ್ಕಳದಿಂದ ಮೂಡಬಿದ್ರೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ  ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಅಕ್ಟಿವ್‌ ಹೋಂಡಾ ಸ್ಕೂಟರ್‌ ನಂಬ್ರ ಕೆಎ 19 ಕ್ಯೂ 2001 ನೇಯದ್ದಕ್ಕೆ ಡಿಕ್ಕಿ ಹೊಡೆದು ಮುಂದಕ್ಕೆ ಚಲಿಸಿ ರಸ್ತೆಯ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಸ್ಕೂಟರ್‌ ಸವಾರ ವಾಹನ ಸಮೇತ ರಸ್ತೆಗೆ ಬಿದ್ದು ಸೊಂಟದ ಬಳಿ, ಬಲಕಾಲು ಮೂಳೆಮುರಿತದ ಗಂಭೀರ ಗಾಯ, ಶರೀರದ ಅಲ್ಲಲ್ಲಿ ಸಾಮಾನ್ಯ ಸ್ವರೂಪದ ಗಾಯವಾಗಿದ್ದು, ಅರೋಪಿ ಚಾಲಕನಿಗೆ ಕೂಡಾ ಗಾಯವಾಗಿದ್ದು ಅಪಘಾತದಿಂದ ಎರಡೂ ವಾಹನಗಳು ಜಖಂ ಗೊಂಡಿದ್ದಾಗಿ ಸಾರಾಂಶ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *