Crime Reported in Moodabidre Police Station

ದಿನಾಂಕ:05-12-2017 ರಂದು ಬೆಲುವಾಯಿಯಿಂದ ಕೆಲ್ಲಪುತ್ತಿಗೆಯಲ್ಲಿರುವ ಮನೆಗೆ ಹೋಗುತ್ತಾ ಕೆಲ್ಲಪುತ್ತಿಗೆಯಲ್ಲಿರುವ  ಲಕ್ಷ್ಮಿ ಬಿಲ್ಡಿಂಗ್ ಬಳಿ ಅಳಿಯೂರು ಕಡೆ ರಸ್ತೆಯಿಂದ ಬೆಳುವಾಯಿ ಕಡೆಗೆ KA 19 AB 1033 ನೇ ಟಿಪ್ಪರ್ ಲಾರಿಯ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ತಿರುವು ಇರುವ ರಸ್ತೆಯಲ್ಲಿ ಚಲಾಯಿಸಿ ಪಿರ್ಯಾದಿದಾರರ KA 19 EQ 0347 ನೇ ಮೋಟಾರ್ ಸೈಕಲ್  ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಎರಡು ಮೊಣಕಾಲಿನ ಗಂಟಿಗೆ ಹಾಗೂ ಎಡಕಾಲಿನ ಪಾದದ ಮೇಲೆ, ಹೊಟ್ಟೆಯ ಬಲಬದಿ, ಎಡಬದಿ ಮತ್ತು  ಬಲಕೈಯ ಮೊಣಗಂಟಿನ ಬಳಿ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಾಗಿದೆ.

Leave a Reply

Your email address will not be published. Required fields are marked *