Crime Reported in Moodabidre Police Station

ದಿನಾಂಕ: 07.10.2017 ರಂದು ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರ ಎಂಬಲ್ಲಿಶ್ರೀಪತಿ ಭಟ್ ರವರ ಬೀಜದ ಕಾರ್ಖಾನೆ ಬಳಿ ಕೆಎ-21 ಎಸ್ -4191 ನೇ ಬೈಕ್ ಸವಾರ ಸಿಗ್ನಲ್ ಹಾಕಿಬೈಕನ್ನು ಬಲಕ್ಕೆ ತಿರುಗಿಸುವ ಸಂದರ್ಭದಲ್ಲಿ ಆರೋಪಿ ಕೆಎ19-ಇಎನ್-2437 ನೇ ಸ್ಕೂಟರ್ ಸವಾರ ಈವಾಹನವನ್ನು ಮೂಡಬಿದ್ರೆಯಿಂದ  ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದಸವಾರಿ ಮಾಡಿ , ಬೈಕ್ ನಂಬ್ರ: ಕೆಎ21-ಎಸ್-4191 ನೇ ದಕ್ಕೆ ಡಿಕ್ಕಿ ಹೊಡೆದ ಅಪಘಾತದ ಪರಿಣಾಮಕೆಎ-21-ಎಸ್-4191 ನೇದರ ಸವಾರ  ಯಶೋಧರ ಎಂಬವರಿಗೆ ತಲೆಗೆ ಹಾಗೂ ದೇಹಕ್ಕೆ ಗಂಭೀರಸ್ವರೂಪದ ಗಾಯಗಳಾಗಿದ್ದು, ಆತನನ್ನು ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆಮಂಗಳೂರು ಎ.ಇಎ ಆಸಪತ್ರೆಗೆ ದಾಖಲಿಸಿದ್ದು, ಆರೋಪಿ ಬೈಕ್ ಸವಾರಿ ಮಾಡಿದ ಬೈಕ್ ನಂಬ್ರ: ಕೆಎ-19-ಇಎನ್ -243.7 ನೇದರ ಸವಾರ ಹಾಗೂ ಸಹ ಸವಾರನಿಗೆ ಗಾಯಗಳಾಗಿರುತ್ತದೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *