Crime Reported in Mangalore Traffic West Police Station

ದಿನಾಂಕ 12-03-2019 ರಂದು  ಫಿರ್ಯಾದುದಾರರು ಲೇಡಿಗೋಶನ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಸುಮಾರು 21-15 ಗಂಟೆಗೆ  ರಾವ್ & ರಾವ್ ಸರ್ಕಲ್ ಕಡೆಯಿಂದ ಕ್ಲಾಕ್ ಟವರ್ ಕಡೆಗೆ KA-19-D-6336 ನೇ ಬಸ್ಸನ್ನು ಅದರ ಚಾಲಕ ಅಜಿತ್ ಎಂಬವರು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಢಿಕ್ಕಿ ಹೊಡದ ಪರಿಣಾಮ ರಸ್ತೆಗೆ ಬಿದ್ದ ಫಿರ್ಯಾದುದಾರರ ಬಲಕಾಲಿನ ಪಾದಕ್ಕೆ ಬಸ್ಸಿನ ಟಯರ್ ಒರೆಸಿಕೊಂಡು ಹೋದುದರಿಂದ ಬಲಕಾಲಿನ ಪಾದಕ್ಕೆ ಮತ್ತು ಹಿಮ್ಮಡಿಗೆ ಜಜ್ಜಿದ ನಮೂನೆಯ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು, ಗಾಯಾಳು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಫಿರ್ಯಾದುದಾರರ ಸಂಬಂಧಿಕರು ಈ ದಿನ ಊರಿನಿಂದ ಬಂದು ಅವರ ಸಲಹೆ ಪಡೆದು ದೂರು ನೀಡಿದ್ದಾಗಿದೆ ಎಂಬಿತ್ಯಾದಿ.

Leave a Reply

Your email address will not be published. Required fields are marked *