Crime Reported in Mangalore Traffic South Police Station

ಪಿರ್ಯಾಧಿದಾರರಾದ ಮೊಹಮ್ಮದ್ ಅಲ್ತಾಫ್ ರವರ ಅಣ್ಣ ಸಲೀಂ ಎಂಬಾತನು ದಿನಾಂಕ: 12-10-2017 ರಂದು ಬೆಳಿಗ್ಗೆ ತನ್ನ ಹೆಂಡತಿ ಮನೆಯಾದ ಮಲ್ಲೂರಿನಿಂದ ಕೆ.ಸಿ. ರೋಡ್ ನ ಪಿರ್ಯಾಧಿದಾರರ ಮನೆಗೆಅತನ ಸ್ನೇಹಿತನ ಸ್ಕೂಟರ್ ನಂಬ್ರ: ಕೆಎ-21-ಡಬ್ಯು-8360 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗರಾಷ್ಟ್ರೀಯ ಹೆದ್ದಾರಿ 66 ರ ತೊಕ್ಕೋಟ್ಟು ಜಂಕ್ಷನ್ ಬಳಿ ವೃಂದಾವನ ಹೋಟೆಲ್ ನ ಬಳಿ ತಲುಪಿದಾಗಲಾರಿ ನಂಬ್ರ: ಕೆಎ-55-2797 ನೇದರ ಚಾಲಕನು ಅಜಾಗರೂಕತೆಯಿಂದ ಮತ್ತು ದುಡುಕುತನದಿಂದಚಲಾಯಿಸಿ ಸಲೀಂ ಸವಾರಿ ಮಾಡುತ್ತಿದ್ದ ಸ್ಕೂಟರ್ ನ ಹಿಂಬದಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಸಲೀಂ ನುರಸ್ತೆಗೆ ಬಿದ್ದು ಲಾರಿಯ ಹಿಂದಿನ ಚಕ್ರವು ಸಲೀಂ ನ ತಲೆಯ ಮೇಲೆ ಹರಿದು ಗಂಭೀರ ಗಾಯಗೊಂಡಿದ್ದುಮೃತಪಟ್ಟಿರುತ್ತಾರೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *