Crime Reported in Mangalore Traffic South Police Station

ಪಿರ್ಯಾದಿದಾರರಾದ ಹಸನ್ ಮಿನಾಜ್ ರವರು ಈ ದಿನ ದಿನಾಂಕ: 14/04/2019 ರಂದು KA 19 EQ 8368 ನೇ ಬೈಕ್ ನಲ್ಲಿ ಸವಾರಿ ಮಾಡಿಕೊಂಡು ಬಜಪೆ ಕಡೆಯಿಂದ ಮಾಡೂರು ಮನೆ ಕಡೆಗೆ ಹೊಗುತ್ತಿರುವಾಗ ಸಮಯ ಸುಮಾರು ರಾತ್ರಿ 00:30 ಗಂಟೆಗೆ ಕಲ್ಲಾಪು ತಲುಪಿದಾಗ KA 19 ME 8123  ನೇ ಕಾರಿನ ಚಾಲನು ದುಡುಕುತನದಿಂದ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಎಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತಿದ್ದ ಬೈಕ್ ಗೆ ಡಿಕ್ಕಿ ಪಡಿಸಿದನು ಪರಿಣಾಮ ಪಿರ್ಯಾದಿದಾರರಿಗೆ ಎಡಕೈ ಮೂಳೆ ಮುರಿತದ ಗಾಯ ಹಾಗೂ ಎರಡು ಕಾಲುಗಳ ಪಾದಕ್ಕೆ ರಕ್ತಬರುವ ಗಾಯವಾಗಿ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಎಂಬಿತ್ಯಾದಿ

Leave a Reply

Your email address will not be published. Required fields are marked *