Crime Reported in Mangalore Traffic South Police Station

ದಿನಾಂಕ : 10/04/2019 ರಂದು ಪಿರ್ಯಾದಿದಾರರು ಅವರ ಸ್ನೇಹಿತನ ಬಾಬ್ತು ಬೈಕ್ ನಂಬ್ರ : KA-19 HA-6781 ನೇದರಲ್ಲಿ ಮೇರಿಹಿಲ್ ಕಡೆಗೆಯಿಂದ ಮಂಗಳೂರು ಕಡೆಗೆ ಬರುತ್ತಿರುವ ಸಮಯ ಸುಮಾರು  14.50 ಗಂಟೆಗೆ  ಯೆಯ್ಯೂಡಿ ಜಂಕ್ಷನ್ ತಲುಪಿದಾಗ ಪಿರ್ಯಾದಿದಾರರ ಬಲಬದಿಯಿಂದ ಯಾವುದೋ ಕಾರೊಂದರ ಚಾಲಕ ನಿರ್ಲಕ್ಷ್ಯತನ ಹಾಗೂ ದುಡುಕುತನ ದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಬೈಕ್ ಡಿಕ್ಕಿ ಪಡಿಸಿದ ಅಪಘಾತ ಸ್ಧಳದಿಂದ ಪರಾರಿಯಾಗಿದ್ದು, ಈ ಅಪಘಾತದಿಂದ ಪಿರ್ಯಾದಿದಾರರಿಗೆ ಎಡಕಾಲಿನ ಮೂಳೆ ಮುರಿತದಗಾಯ ಹಾಗೂ ಎಡಕೈಗೆ ಮೂಳೆಮುರಿತದ ಗಾಯವಾಗಿದ್ದು ದೆರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

Leave a Reply

Your email address will not be published. Required fields are marked *