Crime Reported in Mangalore Traffic South Police Station

ದಿನಾಂಕ 10-02-2019 ರಂದು ಪಿರ್ಯಾದಿದಾರರ ಹಾಗೂ ಅವರ ಸಹೋದರ ಚಂದ್ರಹಾಸ ಶೆಟ್ಟಿ ಎಂಬವರು ಅವರ ಬೈಕ್ ನಂಬ್ರ : KA-19 ER-5009 ನೇದರಲ್ಲಿ ಚಂದ್ರಹಾಸ ಶೆಟ್ಟಿ ಎಂಬವರು ಸವಾರರಾಗಿ ಹಾಗೂ ಪಿರ್ಯಾದಿದಾರರು ಸಹ-ಸವಾರರಾಗಿ ಮೊಗೇರು ಗುತ್ತು ಎಂಬಲ್ಲಿಗೆ ಹೋಗಿದ್ದು ವಾಪಾಸ್ಸು ಮನೆಯಾದ ಮೂಡುಶೆಡ್ಡೆ ಎಂಬಲ್ಲಿಗೆ ಬರುತ್ತಿರುವಾಗ ಸಮಯ ಸುಮಾರು ಸಂಜೆ 05.15 ಗಂಟೆಗೆ ಮೂಡುಶೆಡ್ಡೆಯ ಶಾಲೆ ಬಳಿ ತಲುಪುತ್ತಿದ್ದಂತೆ ಚಂದ್ರಹಾಸ ಶೆಟ್ಟಿ ಎಂಬವರು ಸಾರ್ವಜನಿಕ ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಸವಾರಿ ಮಾಡಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕೈಯ ಮೂಳೆಮುರಿತ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ರೀತಿಯಗಾಯವಾಗಿದ್ದು ಮೋಟಾರ್ ಸೈಕಲ್ ಸವಾರನಿಗೂ ಕೂಡ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ

Leave a Reply

Your email address will not be published. Required fields are marked *