Crime Reported in Mangalore Traffic South Police Station

ಪಿರ್ಯಾದಿದಾರರು ಈ ದಿನ ದಿನಾಂಕ 14-01-2018 ರಂದು ಅವರ ಬಾಬ್ತು ಬೈಕ್ ನಂಬ್ರ KA-19-EY-8398 ನೇದರಲ್ಲಿ ಅವರ ಮಗಳನ್ನು ವಾಮಂಜೂರಿನಲ್ಲಿರುವ ವಿದ್ಯಾಜ್ಯೋತಿ ಕಾನ್ವೆಂಟ್ ಗೆ ಬಿಡಲು ಹೊರಟು ಸಮಯ ಸುಮಾರು ಬೆಳಿಗ್ಗೆ 09.05 ಗಂಟೆಗೆ ತಿರುವೈಲ್ ಅಂಗನವಾಡಿ ಬಳಿ ತಲುಪಿದಾಗ ಅಲ್ಲಿಯ ಅಂಗಡಿಗಳಿಗೆ ನಂಬ್ರ ತಿಳಿಯದ ಆಟೋ ರೀಕ್ಷಾದಲ್ಲಿ ಜ್ಯೂಸ್ ಸಪ್ಲೈ ಮಾಡುತ್ತಿದ್ದ ಆಟೋ ರೀಕ್ಷಾ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಆಟೋವನ್ನು ಚಲಾಯಿಸಿ ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಪಡಿಸಿ ಪರಾರಿಯಾಗಿದ್ದು ಡಿಕ್ಕಿಯ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಮಗಳು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡ ಭುಜಕ್ಕೆ ತೀವ್ರ ತರದ ಗುದ್ದಿದ ಗಾಯವಾಗಿ ಮಂಗಳೂರಿನ ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ

Leave a Reply

Your email address will not be published. Required fields are marked *