Crime Reported in Mangalore Traffic North Police Station

ದಿನಾಂಕ 09-07-2018 ರಂದು ಪಿರ್ಯಾಧಿದಾರರಾದ ಕೆ ಕೆ ರಾವ್ ರವರ ಅಳಿಯ ಪಿ ಆರ್ ಪಿ ಎನ್ ಕೋನೆಟಿ ರಾವ್ ರವರು ಅವರ ಬಾಬ್ತು ಸ್ಕೂಟರ್ ನಂಬ್ರ KA19 ET 5321 ನೇ ದರಲ್ಲಿ ಸುರತ್ಕಲ್ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ರಾ ಹೆ 66 ರಲ್ಲಿ ಹೋಗುತ್ತಾ ಪಣಂಬೂರು ಹೆಚ್ ಪಿ ಪೆಟ್ರೋಲ್ ಬಂಕ್ ಬಳಿ ಸಮಯ ಮಧ್ಯಾಹ್ನ 2:30ಗಂಟೆಗೆ ತಲುಪಿದಾಗ ಅವರ ಹಿಂದಿನಿಂದ KA19 MC 9453 ನೇ ಕಾರನ್ನು ಅದರ ಚಾಲಕ ಪವನ್ ರವರು ನಿರ್ಲಕ್ಷತನದಿಂದ ಚಲಾಯಿಸಿ ಸ್ಕೂಟರಿಗೆ ಕಾರಿನ ಬಲ ಬದಿಯ ಸೈಡ್ ಮೀರರ್ ಡಿಕ್ಕಿ ಹೊಡೆದು ಪಿರ್ಯಾಧಿದಾರರ ಅಳಿಯ ಪಿ ಆರ್ ಪಿ ಎನ್ ಕೋನೆಟಿ ರಾವ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 11-07-2018 ರಂದು 00:10 ಗಂಟೆಗೆ ಮೃತ ಪಟ್ಟಿರುವುದಾಗಿ ಪಿರ್ಯಾಧಿಯ ಸಾರಾಂಶ.

Leave a Reply

Your email address will not be published. Required fields are marked *