Crime Reported in Mangalore Traffic East Police Station

ಪಿರ್ಯಾದಿದಾರರಾದ ಪುತ್ರನ್ ರವರು ದಿನಾಂಕ 15-04-2018 ರಂದು ತಮ್ಮ ಬಾಬ್ತು ಕಾರು ನಂಬ್ರ KL-14-T-2185 ನೇದರಲ್ಲಿ  ನಂತೂರು ಕಡೆಯಿಂದ ಕೆಪಿಟಿ ಮಾರ್ಗವಾಗಿ ವ್ಯಾಸನಗರಕ್ಕೆ ಹೋಗುವ ಸಮಯ ಸಂಜೇ ಸುಮಾರು 4:30 ಗಂಟೆಗೆ ಪ್ಲಾನೇಟ್ ಎಸ್ ಕೆ ಎಸ್ ಡಿವೈಡರ್ ಬಳಿ ಕಾರಿನ ಇಂಡಿಕೇಟರ್ ಹಾಕಿ ಬಲಬದಿಗೆ ತಿರುಗಿಸುತ್ತಿರುವಾಗ ಹಿಂದಿನಿಂದ ಅಂದರೆ ಕೆಪಿಟಿ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ KL-43-C-8897 ನೇ ನಂಬ್ರದ ಲಾರಿಯೊಂದನ್ನು ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಬಲಬದಿಯ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಮೇಡ್ ಗಾರ್ಡ,ಡಿಕ್ಕಿಡೋರ್,ಇಂಡಿಕೇಟರ್ ಜಖಂ ಗೊಂಡಿರುತ್ತದೆ ಎಂಬಿತ್ಯಾದಿ.

Leave a Reply

Your email address will not be published. Required fields are marked *