Crime Reported in Mangalore Rural Police Station

ಪಿರ್ಯಾದಿದಾರರ ಮಗ ಆಲನ್ ಕ್ರಿಸ್ಟಾಫರ್ ನ ಬಾಬ್ತು ಕೆ.ಎ-19 -ಇಎಲ್-2491 ನೇ ಯಮಹಾ ಎಫ್.ಝೆಡ್ ಕಪ್ಪು ಬಣ್ಣದ ಮೋಟಾರ್ ಸೈಕಲನ್ನು ಮನೆಯ ಕಾರ್ ಪೋಚ್ ನಲ್ಲಿ  ಲಾಕ್  ಮಾಡಿ  ನಿಲ್ಲಿಸಿದ್ದು ದಿನಾಂಕ 09-06-2018 ರಂದು ಸಂಜೆ ಸುಮಾರು 16-00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ತಮ್ಮ ಪತ್ನಿ ಮಾರ್ಗರೇಟ್ ಲೋಬೋಳ ಜೊತೆಯಲ್ಲಿ ಸುರತ್ಕಲ್ಲಿನಲ್ಲಿರುವ ತಮ್ಮ  ಅಕ್ಕಳಾದ ಲಿಲ್ಲಿ ಆಲ್ವಾರಿಸ್ ಳ  ಮನೆಗೆ ಹೋಗಿದ್ದು   ದಿನಾಂಕ 11-03-2018 ರಂದು ಸಂಜೆ ಸುಮಾರು 5-00 ಗಂಟೆಗೆ ನಮ್ಮ ಮನೆಗೆ  ವಾಪಾಸ್ ಬಂದು ನೋಡುವಾಗ ನನ್ನ ಮಗನ ಮೋಟಾರ್ ಸೈಕಲ್ ಕಾರ್ ಪೋಚಿನಲ್ಲಿ ಇರಲಿಲ್ಲ. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಈ ವರೆಗೆ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಮೋಟಾರ್ ಸೈಕಲ್ ಕಪ್ಪು-ಕೆಂಪು  ಬಣ್ಣದಿಂದ ಕೂಡಿದ್ದು ಇದರ ಅಂದಾಜು ಮೌಲ್ಯ ಸುಮಾರು ರೂಪಾಯಿ 42,000  ಆಗಿರುತ್ತದೆ,   ಇದರ ಇಂಜಿನ್ ನಂಬ್ರ 21CK005533  ಮತ್ತು ಚಾಸಿಸ್ ನಂಬ್ರ  ME121COK3E2005464  ಆಗಿರುತ್ತದೆ, ನನ್ನ ಮಗನ  ಮೋಟಾರು ಸೈಕಲನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಸಾಧ್ಯತೆಗಳಿರುತ್ತದೆ, ಇತ್ಯಾದಿಯಾಗಿ ನೀಡಿದ ಪಿರ್ಯಾದಿಯನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *