Crime Reported in Mangalore North Police Station

ದಿನಾಂಕ  10.08.2017 ರಂದು ಮಧ್ಯಾಹ್ನ 12.30 ರಿಂದ 1.00 ಗಂಟೆಯ ಮಧ್ಯೆ ಸಮಯದಲ್ಲಿ ಫಿರ್ಯಾದಿದಾರರ ಮಾವ ಇಸ್ಮಾಯಿಲ್ ರವರ SELF RACK ಅಂಗಡಿಯಲ್ಲಿ 3 ತಿಂಗಳು ಮೊದಲು ಕೆಲಸಕ್ಕೆ ಸೇರಿ ಕೆಲಸ ಮಾಡುತ್ತಿದ್ದ ಜಸ್ಮುದ್ದೀನ್ ಲಷ್ಕರ್ ಎಂಬ ವ್ಯಕ್ತಿಯು ಯಾರಿಗೂ ಗೊತ್ತಾಗದಂತೆ ಸದ್ರಿ ಅಂಗಡಿಯಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಇರಿಸಿದ್ದ ಒಟ್ಟು ರೂಪಾಯಿ 9,25,000/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿ ವಾಪಾಸು ಅಂಗಡಿಗೆ ಕೆಲಸಕ್ಕೆ ಬಾರದೇ ಇದ್ದು ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *