Crime Reported in Konaje Police Station

ದಿನಾಂಕ: 11.05.2018 ರಂದು ಮಂಗಳೂರು ತಾಲೂಕು ಹರೇಕಳ ಗ್ರಾಮದ ಕಿಸಾನ್ ನಗರ ಎಂಬಲ್ಲಿ ಪಿರ್ಯಾದಿದಾರರಾದ ಮೊಹಮ್ಮದ್ ಅನ್ಸರ್ ರವರು ತನ್ನ ಬಾಬ್ತು ಆಡನ್ನು ಮೇಯಲು ಬಿಟ್ಟಿದ್ದು ಸಂಜೆ ಮಸಯ 3-30 ಗಂಟೆಗೆ ಒಂದು ಆಡನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಕೆಎ.19.ಎಂಜಿ.6470ನೇ ಕಾರಿನಲ್ಲಿ ತೆಗೆದುಕೊಂಡು ಹೋಗಿರುತ್ತಾರೆ. ಕಳವಾದ ಆಡಿನ ಅಂದಾಜು ಮೌಲ್ಯ 6000/- ರೂ ಆಗಬಹುದು ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *