Crime Reported in Konaje Police Station

ದಿನಾಂಕ 08-08-2017 ರಂದು ಪಿರ್ಯಾದಿದಾರರಾದ ಮೊಹಮದ್ ರವರು ಕೆಎ-19-ಇಇ-7004ನೇ ಮೋಟಾರ್ ಸೈಕಲ್ನಲ್ಲಿ ಯು.ಕೆ  ಯುಸೂಫ್ ಎಂಬುವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಸವಾರಿಮಾಡಿಕೊಂಡು ಉಳ್ಳಾಲದ ತೊಕ್ಕೊಟ್ಟಿನಿಂದ ಹೋಗುತ್ತಿರುವಾಗ ಮಂಗಳೂರು ತಾಲೂಕು ಹರೇಕಳ ಗ್ರಾಮದ ರಜಿಯಾ ಆಸ್ಪತ್ರೆಯ ಬಳಿ ತಲುಪಿದಾಗ ಎದುರುಗಡೆಯಿಂದ ಕೆಎ-21ಎ-8223ನೇ ಮಹೇಂದ್ರ ಪಿಕ್ಅಪ್ ಟೆಂಫೊದ ಚಾಲಕ ಬದ್ರುದ್ದೀನ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರ ಮೋಟಾರ್ ಸೈಕಲ್ಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಬಲಕೈಗೆ ತರಚಿದ ಗಾಯವಾಗಿದ್ದು, ಸಹಸವಾರ ಯು.ಕೆ ಯುಸೂಫ್ ರವರಿಗೆ ಬಲಕಾಲಿನ ಮೊಣಗಂಟಿಗೆ ರಕ್ತಗಾಯವಾಗಿದ್ದು, ಬೆನ್ನು ಎಲುಬಿಗೆ, ಸೊಂಟಕ್ಕೆ ತೀವ್ರ ತರಹದ ಗಾಯವಾಗಿರುತ್ತದೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *