Crime Reported in Kankanady Town Police Station

ದಿನಾಂಕ 17-04-2018ರಿಂದ 15-05-2018 ರ ಬೆಳಿಗ್ಗೆ 10.00 ಮದ್ಯಾವಧಿಯಲ್ಲಿ ಕುಲಶೇಖರ ಕಲ್ಪನೆಯಲ್ಲಿರುವ ವೈಟ್ಡೌಸ್ ಚಿಲ್ಡ್ರನ್ ಹೊಂ ಪ್ಲೈಟ್ ಲೆಪ್ಟಿನೆಂಟ್ ಕೇವಿನ್ ಸೆರಾವೋ ಲೇನ್ ನಲ್ಲಿರುವ ನಂಬ್ರ 15-88 ಮನೆಯ ಬಾಗಿಲಿನ ಚಿಲಕವನ್ನು ಮುರಿದು ಯಾರೋ ಕಳ್ಳರು ಒಳಪ್ರವೇಶಿಸಿ ಒಳಗಿದ್ದ ತಾಮ್ರದ ತೊಂದೋರು ಜಾಲರಿ, ದೊಡ್ಡ ಮಡಕೆ, ನಡುಸೈಜಿನ ಮಡಕೆ, ಸಣ್ಣ ಮಡಕೆ, ಗಂಜಿಪಾನೆ, ತೊಂದೋರು (ದೊಡ್ಡ ಸೈಜಿನ) ತೊಂದೋರು (ಚಿಕ್ಕ ಸೈಜು), ಚಂಬು, ತಪಲೆ, ಒಟ್ಟು ಸುಮಾರು 15000/-ಮೌಲ್ಯ ಪಾತ್ರೆ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *