Crime Reported in Bajpe Police Station

ದಿನಾಂಕ 13-03-2019 ರಂದು ಬೆಳಿಗ್ಗೆ 10-30 ಗಂಟೆ ಸಮಯಕ್ಕೆ ಆರೋಪಿ ಚೇತನ್ ಎಂಬವರು ಮೋಟಾರ್ ಸೈಕಲ್ ನಂಬ್ರ ಕೆಎ 19 ಇ ವೈ 9728  ನೇದರಲ್ಲಿ ಪ್ರಥಮ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮೋಟಾರು ಸೈಕಲನ್ನು ಬಜಪೆ ಹಳೆ ವಿಮಾನ ನಿಲ್ದಾಣ ರಸ್ತೆ ಕಡೆಯಿಂದ ಕಿನ್ನಿಪದವು ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಳವೂರು ಗ್ರಾಮದ ಕಲ್ಲೋಡಿ ಎಂಬಲ್ಲಿ ವಾಹನಕ್ಕೆ ಒಮ್ಮೇಲೇ ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಹತೋಟಿ ತಪ್ಪಿ ರಸ್ತೆಗೆ ಬಿದ್ದಾಗ ಸಹಸವಾರರು ಮೋಟಾರ್ ಸೈಕಲಿನಿಂದ ರಸ್ತೆಗೆ ಎಸೆಯಲ್ಪಟ್ಟು ಕವುಚಿ ಬಿದ್ದುದರಿಂದ ಮುಖಕ್ಕೆ ಗಾಯವಾಗಿರುವುದಾಗಿದೆ ಗಾಯಾಳನ್ನು ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿಯಾಗಿದೆ

Leave a Reply

Your email address will not be published. Required fields are marked *