Crime Reported in Bajpe Police Station

ಫಿರ್ಯಾದಿದಾರರ ಮಗಳು ಆಯಿಷಾ ರಿಝ್ನಾ, ಎಂಬಾಕೆಯು ದಿನಾಂಕ: 11-11-2017 ರಂದು ಅಡ್ಡೂರು ಶಾಲೆಯ ಬಳಿ ಅಂಗಡಿಗೆ ಎಂದು ಹೋಗುತ್ತಿದ್ದಾಗ, ಅಡ್ಡೂರು ಪೇಟೆ ಕಡೆಯಿಂದ , ಫಿರ್ಯಾದಿದಾರರ ತಮ್ಮ ಜಕಾರಿಯಾ ಶಾಯಿಕ್ ಎಂಬಾತನು ತನ್ನ ಮೋಟಾರು ಸೈಕಲ್ ನಂ: ಕೆಎ 19 ಇಎನ್ 7907 ನೇದ್ದನ್ನು ಅಡ್ಡೂರು ಪೇಟೆ ಕಡೆಯಿಂದ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ತಾಲೂಕಿನ, ಅಡ್ಡೂರು ಗ್ರಾಮದ,  ಅಡ್ಡೂರು  ಶಾಲೆಯ ಬಳಿ ಫಿರ್ಯಾದಿದಾರರ ಮಗಳು ಆಯಿಷಾ ರಿಝ್ನಾಳಿಗೆ ಡಿಕ್ಕಿ ಹೊಡೆದ ಪರಿಣಾಮ , ಆಕೆಯ ಬಲಕಾಲಿಗೆ ಗಂಭೀರ ಗಾಯವಾಗಿರುವುದಾಗಿದೆ.  ಗಾಯಾಳು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *