ಪ್ರತಿಕಾ ಪ್ರಕಟಣೆ

ಶಬರಿಮಲೈಗೆ ಹೋಗುವ ಹೆಚ್ಚಿನ ಸಂಖ್ಯೆಯ ಯಾತ್ರಾತ್ರಿಗಳು ಸರಕು ಸಾಗಣೀಕೆಯ ವಾಹನಗಳಲ್ಲಿ, ತೆರೆದ ಲಾರಿ ಹಾಗೂ ತಾತ್ರಿಂಕ ಲೋಪವಿರುವ ವಾಹನದಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂದಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು, ದುರಂತಗಳು ಸಂಭವಿಸಲು ಕಾರಣವಾಗುತ್ತದೆ. ಅದುದ್ದರಿಂದ ಮುಂಬರುವ ಶಬರಿಮಲೈ ಮಂಡಲ ಮಕರಲಕ್ಕು ಉತ್ಸವ 2017-18 ಕ್ಕೆ ಶಬರಿಮಲೈಗೆ ತೆರಳುವ ಯಾತ್ರಾತ್ರಿಗಳು ಪ್ರಯಾಣಿಕ ವಾಹನಗಳಲ್ಲೇ ಪ್ರಯಾಣ ಮಾಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *