ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಸಿಕ ಸಭೆ

ದಿನಾಂಕ 27-01-2019 ರಂದು ಬೆಳಗ್ಗೆ ಪೊಲೀಸ್ ಆಯುಕ್ತರ ಕಛೇರಿ ಸಭಾಂಗಣದಲ್ಲಿ ನಿಗದಿಪಡಿಸಲಾಗಿದ್ದ 2019ನೇ ಜನವರಿ ತಿಂಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಸಿಕ ಸಭೆಯನ್ನಯನ್ನು ಸದ್ರಿ ದಿನಾಂಕ ಸಿವಿವದ ಕಾನ್ಸ್‌ಟೇಬಲ್‌ಗಳ ನೇಮಖಾತಿಯ ಲಿಖಿತ ಪರಿಕ್ಷೆ ನಡೆಯಲಿರುವುದರಿಂದಸದ್ರಿ ಸಭೆಯನ್ನು ದಿನಾಂಕ 03-02-2019ಕ್ಕೆ ಮುಂದಡಲಾಗಿರುತ್ತದೆ.

Leave a Reply

Your email address will not be published. Required fields are marked *